Sree 1008 vande renkum Group

"ಸತ್ಯಂ ಜನ ವಿರೋದಂಚ ಅಸತ್ಯಂ ಜನ
ರಂಜಕಂ
ಆಸನೇ ಸುರವಿಕ್ರಂಚ ದಧಿ ಕ್ಷೀರ
ಗೃಹೇ ಗೃಹೇ"
ನಮ್ಮಜನರು ಅಸತ್ಯವನ್ನು ಆತ್ಮೀಯತೆಯಿಂದ
ಸ್ವೀಕರಿಸಿ ಆನಂದಿದಷ್ಟು ಸತ್ಯದಿಂದ
ಸಂತೋಷವನ್ನು ಹೊಂದುವದಿಲ್ಲ
ಅದು ಹೇಗೆಂದರೆ ಆರೋಗ್ಯಕ್ಕೆ ಹಿತಕರವಾದ
ಹಾಲು ಮೊಸರನ್ನು ತಲೇಯಮೇಲೆ
ಹೊತ್ತುಕೂಂಡು ಮನೇಮನೇ ತಿರುಗಿದರು ಯಾರು ತೇಗೇದು ಕೋಳ್ಳುವದಿಲ್ಲ
ಆದರೆ ಸರಾಯಿ
ಮಾರುವನು ಇದ್ದಕಡೆಯೇ ಹೋಗಿ
ಕುಡಿಯುತ್ತಾರೆ ಈ
ಪದ್ದತಿಯು ಬದಲಾದಾಗಮಾತ್ರ ಸಮಾಜಕ್ಕೆ
ವಳಿತಾಗಲುಸಾದ್ಯ
ಸಂಗಯ್ಯಸ್ವಾಮಿ ಹಿರೇಮಠ ಮೂಗನೂರ
ಅಧ್ಯಾಪಕರು-
ಶ್ರೀ ಜಗದ್ಗುರು ಪಂಚಾಚಾರ್ಯ ವೇದ
ಸಂಸ್ಕೃತ ಪಾಠಶಾಲಾ ಷಾದ್ ನಗರ್
ಹೈದರಾಬಾದ್ 08374822903ap
07259914981ka