ಕನ್ನಡದ ಕಂಪು

ಕನ್ನಡದ ಕಂಪಿಗೆ ಸೇರುವ ಸದಸ್ಯರು ಒಮ್ಮೆ ಗುಂಪಿನ ನಿಯಮಗಳನ್ನು ಓದಿದರೆ ಒಳ್ಳೆ...ಯದು.
ಗುಂಪಿನ ನಿಯಮ ಪಾಲಿಸದಿದ್ದರೆ ಅನುಮತಿ ಇಲ್ಲದೆ ಗುಂಪಿನಿಂದ ಹೊರ ಹಾಕಲಾಗುವುದು

೧) "ಕನ್ನಡದ ಕಂಪಿನಲ್ಲಿ" ಕನ್ನಡ ಭಾಷೆಗೆ ಆದ್ಯತೆ ನೀಡಿ. ಸಾದ್ಯವಾದಷ್ಟು ಕನ್ನಡ ಲಿಪಿಯ ಬಳಕೆಗೆ ಪ್ರಯತ್ನಿಸಿ.
೨) ನಿಮ್ಮ ಚಿತ್ರಕ್ಕೆ, ವಿಡಿಯೋಗಳಿಗೆ ಒಳ್ಳೆಯ ಶೀರ್ಷಿಕೆ ಇರಲಿ. ಸಾದ್ಯವಾದಷ್ಟು ಮಟ್ಟಿಗೆ ಸ್ವಂತ ಲೇಖನ, ಕವನ, ಬರಹಗಳಿರಲಿ.
೩) "ಕನ್ನಡದ ಕಂಪು" ಉದ್ದೇಶ 'ಕನ್ನಡದ ಮೇಲೆ ಅಭಿಮಾನ ಮೂಡಿಸುವಿಕೆ ಮತ್ತು ನಮ್ಮ ಭಾಷೆ, ಕಲೆ, ಸಂಸ್ಕೃತಿಯ ಬೆಳೆಸುವಿಕೆ ಮತ್ತು ಉಳಿಸುವಿಕೆ . ಆದ್ದರಿಂದ ಇಂತಹ ಸದುದ್ದೇಶದ ಪೋಸ್ಟ್ ಗಳಿಗೆ ಮಾತ್ರ ಅವಕಾಶವಿರಲಿ.
೪) ''ವೈಯುಕ್ತಿಕ'' ಮತ್ತು ''ಬೇರೆಯವರ ಭಾವನೆಗಳಿಗೆ ''ನೋವು ತರುವ ಪೋಸ್ಟ್ ,ಚಿತ್ರ ,ಚರ್ಚೆಗಳಿಗೆ ಇಲ್ಲಿ ಖಂಡಿತಾ ಅವಕಾಶವಿರುವುದಿಲ್ಲ ಎಂದು ಎಲ್ಲರೂ ಅರಿತು ಸಹಕರಿಸಬೇಕು .
೬ . ಗುಂಪಿನ ವಿರುದ್ದವಾದ ಚಿತ್ರಗಳು ಅನಪೇಕ್ಷಿತ ಮತ್ತು ಅವುಗಳನ್ನು ಅನುಮತಿಯಿಲ್ಲದೆ ಅಳಿಸಲಾಗುವುದು.

೭ . ಆಂಗ್ಲ ಭಾಷೆ ನಲ್ಲೆ ಮಾತನಾಡುವ ಹೆಚ್ಚು ಆಂಗ್ಲ ಭಾಷೆ ಬಳಸುವ ಆಂಗ್ಲ ಭಾಷೆ ಚಿತ್ರ ಹಾಕುವ ಸದಸ್ಯರನ್ನು ಅನುಮತಿ ಇಲ್ಲದೆ ಕನ್ನಡದ ಕಂಪಿನಿಂದ ಹೊರ ಹಾಕಲಾಗುವುದು.

ನಿಮ್ಮ ಮೊಬೈಲ್ ನಲ್ಲಿ ಕನ್ನಡ ಲಿಪಿ ಇಲ್ಲ ಅಂದ್ರೆ ಉದಾ: ನೀವು good morning ಹೇಳುವ ಬದಲು shubodaya ಅಂತ ಹಾಕಿ. See More