Nammura oota (ನಮ್ಮೂರ ಊಟ ...)

ಇಲ್ಲಿ ಒಳ್ಳೆ ಅಡುಗೆ ರೆಸಿಪಿ ಬಗ್ಗೆ ತಿಳಿಸಿರಿ, ಹಳ್ಳಿ ಅಡುಗೆ, ಹೊಸ ರುಚಿ, ...ಅಡುಗೆಗೆ ಸಂಭಂದಿಸಿದ ಯಾವುದೇ ವಿಷಯಗಳ ಬಗ್ಗೆ ತಿಳಿಸಿ, ಚರ್ಚಿಸಿರಿ ( ಸಸ್ಯಾಹಾರ ಅಡುಗೆ ಮಾತ್ರ ). ಅಡುಗೆಯ ಫೊಟೊ ಜೊತೆ ಜೊತೆಗೆ ಅಡುಗೆ ತಯಾರಿಸುವ ವಿಧಾನವನ್ನು ತಿಳಿಸಿ, ನಮ್ಮ ಕಣ್ಣುಗಳ ಜೊತೆ ಬಾಯಿ ರುಚಿ ತಣಿಸುವ ಅದರ ರೆಸಿಪಿ ಯನ್ನು ಸಹ ತಿಳಿಸಿ.
ಬೇರೆ ಯಾವುದೇ ಬ್ಲಾಗ್ ಅಥವಾ ಪೇಜ್ ಗಳ ರೆಸಿಪಿ ಪೋಸ್ಟ್ ಮಾಡುತ್ತಿದ್ದಲ್ಲಿ, ಬ್ಲಾಗ್ ಹೆಸರು ಅಥವಾ ರೆಸಿಪಿ ಪೋಸ್ಟ್ ಮಾಡಿದವರ ಹೆಸರನ್ನು ತಿಳಿಸಿ.

ನಿಮ್ಮ ಸ್ನೇಹಿತರನ್ನು ಗುಂಪಿಗೆ ಅಹ್ವಾನಿಸಿ... ಗುಂಪನ್ನು ಬೆಳಸಿ...
ದಯವಿಟ್ಟು ಇಲ್ಲಿ ವಯಕ್ತಿಕ ಸಂಭಾಷಣೆ ಮಾಡಬೇಡಿ.. Good morning.. Good evening ಗಳಂತಹ ಸಂದೇಶಗಳು ಬೇಡ.. ನಿಮ್ಮ ಎಲ್ಲಾ ಅನಿಸಿಕೆ-ಅಭಿಪ್ರಾಯಗಳು ಅಡುಗೆಯ ಬಗ್ಗೆ ಮಾತ್ರಇರಲಿ. ಅಡುಗೆಗೆ/ ಆರೋಗ್ಯಕ್ಕೆ..ಸಂಬಂಧಪಡದ postಗಳನ್ನು ದಯಮಾಡಿ ಹಾಕಬೇಡಿ..